ಸರ್ಜರಿಯ ನಂತರ ಮೂರು ತಿಂಗಳು ರೆಸ್ಟ್ ನಲ್ಲಿ ಶಿವರಾಜ್ ಕುಮಾರ್ | FILMIBEAT KANNADA

2019-07-09 1,457

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವಣ್ಣ ಸದ್ಯ ಲಂಡನ್ ಗೆ ಪಯಣ ಬೆಳೆಸಿದ್ದಾರೆ. 56ನೇ ವಯಸ್ಸಿನಲ್ಲು ಚಿರಯುವಕನಂತೆ ಕಾಣಿಸುವ ಹ್ಯಾಟ್ರಿಕ್ ಹೀರೋ ಎನರ್ಜಿಗೆ ಫಿದಾ ಆಗದರೆ ಇಲ್ಲ. ಸದಾ ಆಕ್ಟೀವ್ ಆಗಿರುವ ಶಿವಣ್ಣ ಸದ್ಯ ಸರ್ಜರಿಗಾಗಿ ಲಂಡನ್ ಗೆ ತೆರಳಿದ್ದಾರೆ.

Kannada actor Shivaraja Kumar undergo surgery on July 10. After sugery he will not resume shooting of any film till September.

Videos similaires